ಬೆಂಗಳೂರು: ರಾಹುಲ್ ಗಾಂಧಿ ಬ್ರಾಹ್ಮಣರು ಎಂದು ಓಡಾಡುತ್ತಿದ್ದಾರೆ. ಅವರ ರಕ್ತವನ್ನೊಮ್ಮೆ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ರಕ್ತ ಪರೀಕ್ಷೆ ಮಾಡಿಸಲಿ ಎಂದು ಬಿಜೆಪಿ ನಾಯಕ, ಸಚಿವ ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅನಂತಕುಮಾರ್ ಹೆಗ್ಡೆ ಮತ್ತೊಮ್ಮೆ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಓಡಾಡುವಷ್ಟು ದಿನ ರಾಜ್ಯದ ಜನತೆಗೆ ಮನರಂಜನೆ ಸಿಗುತ್ತೆ ಎಂದು ಸಚಿವ ಹೆಗಡೆ ಲೇವಡಿ ಮಾಡಿದ್ದಾರೆ.ರಕ್ತದ ಪರಿಚಯವಿಲ್ಲದವರಿಗೆ ರಕ್ತದ ಪರಿಚಯವಾಗುತ್ತಿದೆ. ಕೋಟಾ ಹಿಂದುತ್ವವಾದಿಗಳು