ಕೆಲವೊಂದು ಖಾಸಗಿ ಶಾಲೆಗಳು ಶಿಕ್ಷಣದ ಹೆಸರಲ್ಲಿ ಹಗಲು ದರೋಡೆಗೆ ಇಳಿದಿದೆ.ಪ್ರೈವೇಟ್ ಎಜುಕೇಷನ್ಸ್ ಸೊಸೈಟಿಯಲ್ಲಿ ಒಂದು ವರ್ಷದ ಸ್ಕೂಲ್ ಫೀಸ್ ಕಟ್ಟೋವಷ್ಟರಲ್ಲಿ ಪೋಷಕರು ಹೈರಾಣಾಗ್ತಾರೆ.ಖಾಸಗಿ ಶಾಲೆಗಳ ವರ್ಷದ ಫೀಸ್ ಪೋಷಕರನ್ನು ಸುಸ್ತು ಹೊಡೆಸುತ್ತೆ.ಅಂಥದ್ರಲ್ಲಿ ಈಗ ಹತ್ತು ವರ್ಷದ ಅಡ್ವಾನ್ಸ್ ಫೀಸ್ ಕಟ್ ಬಿಟ್ರಪ್ಪ ಅಂತಾ ಆಫರ್ ಮಾಡಿದ್ದಾರೆ. ಬೆಂಗಳೂರಿನ ನಯಾ ಟ್ರೆಂಡ್ ಗೆ ಪೋಷಕರು ಸುಸ್ತು ಆಗಿದ್ದು,ಹತ್ತು ವರ್ಷದ ಫೀಸ್ ಕಟ್ಟೋಕೆ ಹೋಲ್ ಸೆಲ್ ಆಫರ್ ಕೊಟ್ಟಿದ್ದಾರೆ.25 ಲಕ್ಷ ರೂಪಾಯಿ