ಬೆಂಗಳೂರು- ನಗರದಲ್ಲಿ ವಿದೇಶಿ ಪ್ರಜೆಯನ್ನ ಕಿಡ್ನ್ಯಾಪ್ ಮಾಡಿದ ಆರೋಪಿಯನ್ನ ಪೊಲೀಸರು ಸಿನಿಮಾ ಸ್ಟೈಲ್ ನಲ್ಲಿ ಚೇಸ್ ಮಾಡಿ ಬಂಧಿಸಿದ್ದಾರೆ.ಕಡೆಗೂ ವಿದೇಶಿ ಪ್ರಜೆಗೆ ಹೊಡೆದು ಬಡಿದಿದ್ದ ಖದೀಮರು ಅಂದರ್ ಆಗಿದ್ದಾನೆ.ಡ್ರಗ್ಸ್ ಕೊಡ್ತೀನಿ ಅಂತ ಹೇಳಿ ವಿದೇಶಿ ಪ್ರಜೆಯನ್ನ ಕಿಡ್ನ್ಯಾಪ್ ಮಾಡಿದ್ದ.ಅಣ್ಣನನ್ನ ನೋಡಲು ವಿದೇಶಿ ಪ್ರಜೆ ಬೆಂಗಳೂರಿಗೆ ಬಂದಿದ್ದ.ಈ ನಡುವೆ ಡ್ರಗ್ಸ್ ಗೆ ವಿದೇಶಿ ಪ್ರಜೆ ಅಡಿಕ್ಟ್ ಆಗಿದ್ದ ಹೀಗಾಗಿ ಡಾರ್ಕ್ ವೆಬ್ ಮೂಲಕ ಮೋನಿಷ್ ಸಂಪರ್ಕ ಮಾಡಿದ್ದ.ಮೋನಿಷ್ ನಿಂದ ಐದು ಬಾರಿ ನಿರತರವಾಗಿ ಡ್ರಗ್ಸ್ ಖರೀದಿ ಮಾಡ್ತಾ ಇದ್ದ