ಕ್ಯಾಬ್ ಚಾಲಕರ ಕಿರಿಕ್, ಪ್ರಯಾಣಿಕರ ಜೊತೆ ಅಸಭ್ಯ ವರ್ತನೆ ಕೇಸ್ ಗಳು ಆಗಾಗ ಬೆಳಕಿಗೆ ಬರ್ತಾನೆ ಇರ್ತಾವೆ.. ಆದರೆ ನಾವೀಗಾ ಹೇಳೋ ಸ್ಟೋರಿ ನೀವು ಎಂದು ಕೇಳಿರೋದಿಲ್ಲ ಅನ್ಸುತ್ತೆ... ಹೌದು ಈ ಫೋಟೋದಲ್ಲಿ ಕಾಣಿಸುತ್ತಿರುವ ಈತನ ಹೆಸರು ಕಿರಣ್ ಕುಮಾರ್ ಅಂತಾ.. ಹೆಸರಘಟ್ಟ ನಿವಾಸಿಯಾದ ಈತ ಕ್ಯಾಬ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಇದ್ದಿದ್ರೆ ಈಗ ಪೊಲೀಸರ ಅತಿಥಿಯಾಗುತ್ತಿರಲಿಲ್ಲ.. ಆದರೆ ಈತ ಮಾಡಿದ್ದು ಮಾತ್ರ