ನಗರದಲ್ಲಿ ಕೆಲವು ದಿನಗಳಿಂದ ಬೆಲೆ ಏರಿಕೆಯ ಎಫೆಕ್ಟ್ ತಟ್ಟಿದೆ. ತರಕಾರಿ, ಸೊಪ್ಪು ದುಬಾರಿಯಾಗಿದೆ. ಮಾರ್ಕೆಟ್ ಗೆ ಹೋದ್ರೆ ಬೆಲೆ ಏರಿಕೆಯದ್ದೇ ಚರ್ಚೆ.ತರಕಾರಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದೆ. ತರಕಾರಿ ಖರೀದಿ ಮಾಡೋದೋ ಬೇಡ್ವೊ ಅನ್ನೋ ಪರಿಸ್ಥಿತಿ ಎದುರಾಗಿದೆ. ಇನ್ನೂ ಬೆಲೆ ಏರಿಕೆಯ ಇಫೆಕ್ಟ್ ಇದೀಗ ಅಂಗನವಾಡಿ ಕೇಂದ್ರಗಳಿಗೂ ತಟ್ಟುತ್ತಿದೆ. ಬರಿ ಅನ್ನ ಮತ್ತು ತಿಳಿಸಾರಿಗೆ ಮೊರೆ ಹೋಗುವ ಸ್ಥಿತಿ ಬಂದೊದಗಿದೆ. ದುಬಾರಿ ಬೆಲೆಯಿಂದಾಗಿ ಅಂಗನವಾಡಿಗಳಲ್ಲಿ ಒದಗಿಸುತ್ತಿರುವ ಆಹಾರದಲ್ಲಿ