ನಗರದ ಮೈಸೂರು ಬ್ಯಾಂಕ್ ಸರ್ಕಲ್ ಮುಂಭಾಗ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಅಕ್ರೋಶ ಹೊರಹಾಕ್ತಿದ್ದಾರೆ. ಎಲ್ ಐ ಸಿ ,ಸ್ಟೇಟ್ ಬ್ಯಾಂಕ್ ಇಂಡಿಯಾ ಈ ಎರಡು ಸಂಸ್ಥೆ ಗಳ ಮುಂದೆ ಪ್ರತಿಭಟನೆ ಮಾಡಲು ನಮಗೆ ಆದೇಶ ಬಂದಿತ್ತು.ಅದಕ್ಕೆ ಎಲ್ಲೇಲ್ಲಿ ಎಲ್ ಐ ಸಿ ಸ್ಟೇಟ್ ಬ್ಯಾಂಕ್ ಇದಾವೆ ಅಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ .ಎಲ್ ಐ ಸಿ ಅವರು ಅದಾನಿ ಗ್ರೂಪ್ ನಲ್ಲಿ 36 ಸಾವಿರ ಕೋಟಿ ಹೂಡಿಕೆ