ಜಿಂದಾಲ್ ಉಕ್ಕು ಕಾರ್ಖಾನೆಗೆ ಜಮೀನು ನೀಡಬಾರದು. ಆದರೆ ಕೈಗಾರಿಕೆ ಅಭಿವೃದ್ಧಿಯಾಗಬೇಕಾದರೆ ಭೂಮಿ ನೀಡಬೇಕು. ಹೀಗಂತ ಅನಿಲ್ ಲಾಡ್ ಹೇಳಿದ್ದಾರೆ.ಜಿಂದಾಲ್ ಕಾರ್ಖಾನೆಯವರು ಜಮೀನನ್ನು ಪಡೆದುಕೊಂಡರೆ ಆ ಜಮೀನನ್ನು ಬ್ಯಾಂಕ್ ಗಳಿಗೆ ಅಡ ಇಡದಂತೆ ಷರತ್ತು ಹಾಕಬೇಕು. ಹೀಗಂತ ಮಾಜಿ ಶಾಸಕ ಅನಿಲ್ ಲಾಡ್ ಹೇಳಿದ್ದಾರೆ.ಜಿಂದಾಲ್ ಗೆ 3666 ಎಕರೆ ಜಮೀನನ್ನು 1.20 ಲಕ್ಷ ರೂ.ಗಳಂತೆ ಕೇವಲ 43 ಕೋಟಿ ರೂಪಾಯಿಗೆ ಮಾರಾಟ ಮಾಡಲು ಸರಕಾರ ಮುಂದಾಗಿದೆ. ಇದನ್ನು ಅಡ ಇಟ್ಟು ಜಿಂದಾಲ್