ಸುಮಲತಾ ಅಂಬರೀಶ್ ಹೇಳಿಕೆಗೆ ತೀರುಗೇಟು ನೀಡಿದ ಅನಿತಾ ಕುಮಾರಸ್ವಾಮಿ

ಮೈಸೂರು, ಭಾನುವಾರ, 17 ಮಾರ್ಚ್ 2019 (14:22 IST)

ಮೈಸೂರು : ಜೆಡಿಎಸ್ ಗೆ ಇರಬೇಕು ಎಂದ ಸುಮಲತಾ ಅಂಬರೀಶ್ ಅವರ ಹೇಳಿಕೆಗೆ ಅನಿತಾ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.


ಮಾಧ್ಯಮದವರೊಂದಿಗೆ ಮಾತನಾಡಿದ ಅವರು,’ ಮಂಡ್ಯದಲ್ಲಿ ನಮಗೆ ಯಾವ ಭಯನೂ ಇಲ್ಲ. ಸುಮಲತಾ ಅವರಿಗೆ ಭಯ ಇರಬೇಕು. ಮಂಡ್ಯ ಜನತೆಯ ಜೊತೆಗೆ ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಒಳ್ಳೆಯ ಭಾಂದವ್ಯವಿದೆ. ಕಷ್ಟದ ಸಮಯದಲ್ಲೂ 8 ಕ್ಷೇತ್ರಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಅವರು, ನಮ್ಮನ್ನು ಕೈ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ 20, ಜೆಡಿಎಸ್ 8 ಸ್ಥಾನ ಹಂಚಿಕೊಂಡಿದೆ. ಇಬ್ಬರು ಕುಳಿತು ಒಟ್ಟಾಗಿ ಮಾತನಾಡಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಜನತೆ ನಮ್ಮ ಪರವಾಗಿ ಇದ್ದಾರೆ. ಈ ಚುನಾವಣೆಯಲ್ಲಿ ಅವರು ನಮ್ಮ ಪರವಾಗಿ, ನಾವು ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವ್ಯಕ್ತಿಯೊಬ್ಬ ವೀರ್ಯದ ಇಂಜೆಕ್ಷನ್ ತೆಗೆದುಕೊಳ್ಳುತ್ತಿರುವುದು ಯಾಕಂತೆ ಗೊತ್ತಾ?

ಐರ್ಲೆಂಡ್ : ಐರ್ಲೆಂಡ್ ನ 33 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಬೆನ್ನು ನೋವಿನ ನಿವಾರಣೆಗೆ ...

news

ಕಾಂಗ್ರೆಸ್ ಗೆ ಬಿಗ್ ಶಾಕ್; ಪಕ್ಷಕ್ಕೆ ರಾಜೀನಾಮೆ ನೀಡಿದ ಮತ್ತೊಬ್ಬ ಮುಖಂಡ

ಹುಬ್ಬಳ್ಳಿ : ಕೆಪಿಸಿಸಿ ವೈದ್ಯಕೀಯ ಘಟಕದ ರಾಜ್ಯಾಧ್ಯಕ್ಷರಾಗಿದ್ದ ಡಾ. ಮಹೇಶ್ ನಾಲವಾಡ ಅವರು ಕಾಂಗ್ರೆಸ್ ...

news

ದೇವೇಗೌಡರ ಸ್ಪರ್ಧಗೆ ಕೆಲವು ಷರತ್ತುಗಳನ್ನು ವಿಧಿಸಿದ ಕಾಂಗ್ರೆಸ್ ಶಾಸಕರು

ಬೆಂಗಳೂರು : ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಣಕ್ಕೀಳಿಯಲು ಮುಂದಾದ ದೇವೇಗೌಡರಿಗೆ ಕಾಂಗ್ರೆಸ್ಸಿನ ಶಾಸಕರು ...

news

ಸುಮಲತಾ ಕೈ ಎತ್ತಿ ಮುಗಿದದ್ಯಾರಿಗೆ?

ಚುನಾವಣೆ ರಣಕಣ ದಿನಕ್ಕೊಂದು ಕುತೂಹಲ ಘಟ್ಟದತ್ತ ತೆರೆದುಕೊಳ್ಳುತ್ತಿದೆ. ಏತನ್ಮಧ್ಯೆ ಅಂಬರೀಶ್ ಸ್ಟೈಲ್ ...