ಸಂಸದ ಪುಟ್ಟರಾಜು ಪರ ನಿಂತಿರುವ ಅನಿತಾ ಕುಮಾರಸ್ವಾಮಿ ಪುಟ್ಟರಾಜು ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಪುಟ್ಟರಾಜು ಅವರು ಕುಮಾರಸ್ವಾಮಿಗೆ ಸಹೋದರ ಇದ್ದಂತೆ. ನನಗೆ ಮೈದುನ ಇದ್ದಂತೆ ಎಂದಿದ್ದಾರೆ. ಈ ನಾಡಿನ ಹಿತ ಕಾಯುವುದು ಜೆಡಿಎಸ್ ಮಾತ್ರ. ಹೀಗಾಗಿ ಪುಟ್ಟರಾಜುಗೆ 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿಮಾಡಿದ್ದಾರೆ. ಹಸಿರು ಶಾಲು ಹಾಕಿಕೊಂಡ ಮಾತ್ರಕ್ಕೆ ರೈತ ನಾಯಕರು ಆಗಲು ಸಾಧ್ಯವಿಲ್ಲ. ಮನಸ್ಸಿನಿಂದ ಬಂದರೆ ಮಾತ್ರ ರೈತ ನಾಯಕ ಎಂದು ಕರೆಯಲು