ಕುಮಾರಸ್ವಾಮಿ ಆರೋಪ ವಿಚಾರವಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಅವರ ಖುಷಿಗೆ ಅವರು ಮಾತಾನಾಡಿದಾರೆ ಶ್ರಮ ತಗೊಂಡು ಮಾತನಾಡಿದ್ದಾರೆ.ರೆಸ್ಟ್ ತಗೊಂಡು ಬಂದಿದ್ದಾರೆ ಒಳ್ಳೆದಾಗಲಿ ಐ ವಿಶ್ ಹಿಮ್ ಆಲ್ ದ ಬೆಸ್ಟ್ ಅಂತಾ ಹೇಳಿದ್ದಾರೆ.ಅಲ್ಲದೇ ಆರ್ ಆರ್ ನಗರ ವಿಚಾರದಲ್ಲಿ ನಾನು ಯಾವುದೆ ಶಿಫಾರಸ್ಸು ಮಾಡಿಲ್ಲ.ಡಿ.ಕೆ.ಸುರೇಶ್ ಕೇಳಿ ನನಗೆ ತಲೆ ಕೆಟ್ಟಿದೆಯಾ ವರ್ಗಾವಣೆ ಹೇಳೋಕೆ ಅಂತಾ ಡಿಕೆಶಿವಕುಮಾರ್ ಹೇಳಿದ್ರು. ಐ ಆಮ್ ಎ ಗೌರ್ಮೆಂಟ್ ಐಸೆ ಐ ಆಮ್ ಎ ಗೌರ್ಮೆಂಡ್