ಹೇ ಯಂಗ್ ಗರ್ಲ್ಸ್ ನಿಮ್ಗೆ ಹೀರೋಯಿನ್ ಆಗ್ಬೇಕು ಅಂತಾ ಆಸೆ ಇದ್ಯಾ.. ಹಿರೋಯಿನ್ ಚಾನ್ಸ್ ಕೊಡಿಸಿದ್ರೆ ಸಾಕಪ್ಪ ಅಂತಾ ಕಾಯ್ತಿದ್ದೀರ.. ಹಿರೋಯಿನ್ ಚಾನ್ಸ್ ಕೊಡಿಸ್ತೀನಿ ಅಂತಾ ಹೇಳಿ ಯಾರಾದ್ರು ನಿಮ್ಮನ್ನ ಕಾಂಟ್ಯಾಕ್ಟ್ ಮಾಡಿದ್ದಾರಾ.. ಹಾಗಾದ್ರೆ ಒಮ್ಮೆ ಹುಷಾರಾಗಿರಿ.. ಸಿನಿಮಾದಲ್ಲಿ ಹಿರೋಯಿನ್ ಚಾನ್ಸ್ ಕೊಡಿಸ್ತೀನಿ ಅಂತಾ 58ಜನಕ್ಕೆ ಮೋಸ ಮಾಡಿ ವಂಚಕನೊಬ್ಬ ಸಿಕ್ಕಾಕೊಂಡಿದ್ದಾನೆ.ಆಹಾ.. ಕೋಟು.. ಸೂಟು.. ಬೂಟು.. ಅಬ್ಹಾ ಸ್ಟಾರ್ ಹೀರೋ ಹೀರೋಯಿನ್ ಗಳ ಜೊತೆ ಫೋಟೋ.. ಓಹೋ.. ಪೂಜಾ ಹೆಗ್ಡೆ