ಸಾರಿಗೆ ಸಂಸ್ಥೆ ನೌಕರರ ಹಾಗೂ ಅಧಿಕಾರಿಗಳ ಮೂಲ ವೇತನ ಪರಿಷ್ಕರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಪ್ರಸಕ್ತ ಸಾಲಿನ ಜನವರಿ 1 ರಿಂದ ಅನ್ವಯವಾಗುವಂತೆ ವೇತನ ವರಿಷ್ಕರಣೆ ಮಾಡಲಾಗಿದೆ.