ಹಣ ಲೂಟಿಗೆ ಅಂತ ಬಿಬಿಎಂಪಿ ಹೊಸ ಯೋಜನೆಗೆ ಪ್ಲಾನ್ ಮಾಡಿದೆ.ಸಾರ್ವಜನಿಕ ತೆರಿಗೆ ಹಣ ಪೋಲ್ ಮಾಡಲು ಪಾಲಿಕೆ ಅಧಿಕಾರಿಗಳು ಪ್ಲಾನ್ ಮಾಡಿದ್ದು,ಸಾರ್ವಜನಿಕರ ತೆರಿಗೆ ಹಣ ದುಂದು ವೆಚ್ಚಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆ ಗೂ ಮುನ್ನ ಪಾಲಿಕೆ ಖಜಾನೆ ಲೂಟಿ ಮಾಡಲು ಅಧಿಕಾರಿಗಳ ಪ್ಲಾನ್ ಮಾಡಿದ್ದು,ಈಗಾಗಲೇ ಟೆಂಡರ್ ಬಿಬಿಎಂಪಿ ಬಿಬಿಎಂಪಿ ಕರೆದಿದೆ.ಬೇಕಾಬಿಟ್ಟಿ ಯೋಜನೆಗಳನ್ನು ರೂಪಿಸಿ ಹಣ ಲೂಟಿಗೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ನಗರದಲ್ಲಿ ಒಣಕಸಕ್ಕೆ ಬೆಂಕಿ ಹಾಕುವುದನ್ನು