ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಮತ್ತೆ ಲೋಕಾಯುಕ್ತ ಮೆಟ್ಟಿಲೇರಲು ಎನ್ ಆರ್ ರಮೇಶ್ ಸಿದ್ದತೆ ನಡೆಸಿದ್ದಾರೆ.ಎನ್ ಆರ್ ರಮೇಶ್ - ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ನಾಗಿದ್ದು, ಈ ಹಿಂದೆ ಕೂಡ ಸಿದ್ದರಾಮಯ್ಯ ವಿರುದ್ದ ಕೆಲ ಆರೋಪಗಳನ್ನ ಮಾಡಿದ್ರು.ಈಗ ಮತ್ತೆ ಸಿದ್ದರಾಮಯ್ಯ ವಿರುದ್ಧ ಆರೋಪಗಳನ್ನ ಮಾಡಿದ್ದಾರೆ. ಇನ್ನೂ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.ಹಿರಿಯ IAS ಅಧಿಕಾರಿಗಳ ಸಹಕಾರದಿಂದ ಪ್ರಭಾವಿ