ರಾಜ್ಯ ಸರಕಾರದ ಇಲಾಖೆಯೊಂದು ಹೊಸ ಕೊಡುಗೆ ನೀಡಿದೆ.ರೈತರಿಗೆ ಸ್ವತಂತ್ರ ನೀಡಲಾಗಿದೆ. ಯಾವುದೇ ರೈತರ ಬೆಳೆ ಸಮೀಕ್ಷೆಯನ್ನು ಆ್ಯಪ್ ನಲ್ಲಿ ಸ್ವಂತ ರೈತನೇ ತಾನು ಬೆಳೆದಿರುವ ಬೆಳೆಯ ವಿವರವನ್ನು ಸರಕಾರಕ್ಕೆ ಮಾಹಿತಿ ನೀಡಬಹುದು. ಇದು ರಾಜ್ಯ ಸರಕಾರ ರೈತರಿಗೆ ನೀಡಿದ ಕೊಡುಗೆಯಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.ಫಾರ್ಮರ್ ಕ್ರಾಪ್ ಸರ್ವೇ ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಕೃಷಿ ಸಚಿವರು, ರಾಜ್ಯ ಸರಕಾರವು ಫಾರ್ಮರ್ ಕ್ರಾಪ್ ಸರ್ವೇ ಆ್ಯಪ್ 2020-21 ನಲ್ಲಿ