Photo Courtesy: facebookಕಾಸರಗೋಡು: ಗಡಿನಾಡು ಕಾಸರಗೋಡಿನ ಅನಂತಪುರ ಶ್ರೀ ಪದ್ಮನಾಭ ಕ್ಷೇತ್ರದಲ್ಲಿ ಮತ್ತೊಂದು ದೇವರ ಮೊಸಳೆ ಪ್ರತ್ಯಕ್ಷವಾಗಿದೆ.ಸರೋವರ ದೇವಾಲಯ ಎಂದೇ ಪ್ರಸಿದ್ಧಿಯಾಗಿರುವ ಅನಂತಪುರದಲ್ಲಿ ಬಬಿಯಾ ಎಂಬ ದೇವರ ಮೊಸಳೆಯಿತ್ತು. ಇದು ಏಕೈಕ ಸಸ್ಯಾಹಾರಿ ಮೊಸಳೆ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಈ ಮೊಸಳೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ದೇವರ ಗರ್ಭಗುಡಿಯ ಎದುರು ಬಂದು ಪ್ರಾಣ ಬಿಟ್ಟಿತ್ತು.ಇದೀಗ ಒಂದು ವರ್ಷದ ಬಳಿಕ ಅದೇ ಜಾಗದಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದೆ. ದೇವಾಲಯಕ್ಕೆ ಭೇಟಿ