Widgets Magazine

ಇಸ್ರೋ ಸಾಧನೆಗೆ ಮತ್ತೊಂದು ಗರಿ: ಚಂದ್ರಯಾನ 2 ಯಶಸ್ವಿ ಉಡಾವಣೆ

ಶ್ರೀಹರಿಕೋಟಾ| Jagadeesh| Last Modified ಸೋಮವಾರ, 22 ಜುಲೈ 2019 (16:14 IST)
ಬಹುನಿರೀಕ್ಷಿತ ಚಂದ್ರಯಾನ 2 ಉಡಾವಣೆ ಯಶಸ್ವಿಗೊಂಡಿರುವ ಜತೆಗೆ ಇಸ್ರೋ ಸಾಧನೆಗೆ ಮತ್ತೊಂದು ಮಹತ್ವದ ಗರಿ ಸೇರ್ಪಡೆಗೊಂಡಂತೆ ಆಗಿದೆ.

ಚಂದ್ರಯಾನ 2 ಉಪಗ್ರಹವನ್ನ ಹೊತ್ತ ಉಡಾವಣೆ ನೌಕೆ ನಭಕ್ಕೆ ಶ್ರೀಹರಿಕೋಟಾದಿಂದ ಚಿಮ್ಮಿತು.

ಬಹು ನಿರೀಕ್ಷಿತ ಚಂದ್ರಯಾನ 2 ಯೋಜನೆ ಯಶಸ್ವಿಯಾಗಿದ್ದು, ಇಸ್ರೋ ಅಧ್ಯಕ್ಷ ಕೆ. ಶಿವನ್, ತಂಡಕ್ಕೆ ಶುಭಕೋರಿ ಅಭಿನಂದನೆ ಸಲ್ಲಿಸಿದ್ದಾರೆ.

ಭೂ ಕಕ್ಷೆಗೆ ಸೇರಲು ಮಿಷನ್ ಯಶಸ್ವಿಯಾಗಿದೆ. ಈ ಯೋಜನೆಗೆ ಇಸ್ರೋ, ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ಎದುರು ನೋಡುತಿತ್ತು ಎಂದು ಹೇಳಿದ್ದಾರೆ.






ಇದರಲ್ಲಿ ಇನ್ನಷ್ಟು ಓದಿ :