ಗಲಾಟೆ ಸಂಬಂಧ ಈವರೆಗೆ ದೊಡ್ಡಪೇಟೆ ಠಾಣೆಯಲ್ಲಿ ನಾಲ್ಕು ಎಫ್ಐಆರ್ ದಾಖಲಾಗಿವೆ. ಸಾವರ್ಕರ್ ಫ್ಲೆಕ್ಸ್ನ್ನು ತೆರವುಗೊಳಿಸುವ ವೇಳೆ ಕಿಡಿಗೇಡಿಗಳು ತೆಗಿರೋ ಆ ಸಾವರ್ಕರ್ ಫೋಟೋ ತೇರಿ ಮಾಕಿ ಎಂದು ಕೂಗಿ, ನಂತರ ಫ್ಲೆಕ್ಸ್ ಕಿತ್ತು ಹಾಕಿದ್ದರು.