ಒಂದಲ್ಲ ಒಂದು ಸುದ್ದಿಯ ಮೂಲಕ ಸದ್ದು ಮಾಡುತ್ತಲೇ ಇರುವ ನಮ್ಮ ಹೆಮ್ಮೆಯ ನಂದಿನಿ ಬ್ರಾಂಡ್ ಇದೀಗ ಮತ್ತೊಂದು ಸುದ್ದಿಯ ಮೂಲಕ ಸದ್ದು ಮಾಡುತ್ತಿದೆ. ಹೌದು ವಿಕ್ಷಕರೆ...ಪ್ರಮುಖ ಮಾರ್ಕೆಟಿಂಗ್ ಗಲಲ್ಲಿ ವಂದಾದ ಡೇಟಾ ಆಂಡ್ ಅನಾಲಿಟಿಕ್ಸ್ ಕಂಪನಿಯಾದ ಕಾಂತಾರ್ ‘ಬ್ರ್ಯಾಂಡ್ ಫುಟ್ಪ್ರಿಂಟ್ 2023 ಇಂಡಿಯಾ’ ಟಾಪ್ 10 ಬ್ರ್ಯಾಂಡ್ ರ್ಯಾಂ ಕಿಂಗ್ ವರದಿಯನ್ನು ಪ್ರಕಟಣೆ ಮಾಡಿದ್ದು, ಅದರಲ್ಲಿ ನಮ್ಮ ರಾಜ್ಯದ ಹೆಮ್ಮೆಯ (KMF) ನಂದಿನಿಬ್ರ್ಯಾಂಡ್. 5ನೇ ಸ್ಥಾನ ಗಿಟ್ಟಿಸಿಕೊಂಡಿದೆ.ಈ ಮೊದಲ 6ನೇ