ನಗರದಲ್ಲಿ ಬೆಸ್ಕಾಂ ಸಿಬ್ಬಂದಿಗಳ ಮತ್ತೊಂದು ಯಡವಟ್ಟು ಬಯಲಿಗೆ ಬಂದಿದೆ.ಸಿಬ್ಬಂದಿಗಳ ಯಡವಟ್ಟಿಗೆ 9 ವರ್ಷದ ಮಗುವಿಗೆ ಗಾಯವಾಗಿದೆ.ಝೋಯಾ ಖಾನಂ ಗೆ ಶೇ 20_ರಷ್ಟು ಸುಟ್ಟಗಾಯವಾಗಿದೆ.ಬಂಡೆಪಾಳ್ಯದ ನಿವಾಸಿ ಇರ್ಫಾನ್ ಖಾನ್ ಪುತ್ರಿ ಝೋಯಾ ಖಾನಂ ಆಗಿದ್ದು,ನಿನ್ನೆ ಮದ್ಯಾಹ್ನ ಘಟನೆ ನಡೆದಿದೆ. ಮೊದಲನೆ ಮಹಡಿಯಲ್ಲಿ ಇರ್ಫಾನ್ ಖಾನ್ ಕುಟುಂಬ ವಾಸವಿದೆ.ನಿನ್ನೆ ಮನೆ ಮುಂದೆ ಇರುವ ಕರೆಂಟ್ ವೈಯರ್ ಟಚ್ ಆಗಿ ಘಟನೆ ನಡೆದಿದೆ.ಕರೆಂಟ್ ವೈಯರ್ ಮನೆ ಮುಂಭಾಗ ಹತ್ತಿರದಲ್ಲಿ ಇದ್ದರೆ ಸೇಫ್ಟಿ ಪೈಪ್