ದೇಶದ ಜನರಿಗೆ YELLOW ಪೀವರ್ ಭಯ ಶುರುವಾಗಿದೆ.ಕೋವಿಡ್ ನಿಂದ ಬಳಲಿದ್ದ ಜನರಿಗೆ ಕಾಡುತ್ತಿದೆ ಹಳದಿ ಜ್ವರ ಕಾಟ.ಇನ್ಮುಂದೆ ನೀವೇನಾದ್ರು ವಿದೇಶಕ್ಕೆ ಹೋಗ್ಬೇಕಂದ್ರೆ ಹಳದಿ ಜ್ವರ ಲಸಿಕೆ ಕಡ್ಡಾಯವಾಗಿದೆ.ಹಳದಿ ಜ್ವರ ಲಸಿಕೆಯನ್ನ ಆರೋಗ್ಯ ಇಲಾಖೆ ಕಡ್ಡಾಯಗೊಳಿಸಿದೆ