ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.ದೆಹಲಿಯ ನಿವಾಸಗಳ ಮೇಲೆ ದಾಳಿ ನಡೆಸಿದಾಗ ಅಧಿಕಾರಿಗಳಿಗೆ ಸಿಕ್ಕಿದ್ದ 8 ಕೋಟಿಗೂ ಅಧಿಕ ಹಣ ಡಿಕೆಶಿಗೆ ಸೇರಿದ್ದು ಎಂದು ಪ್ರಕರಣದ ನಾಲ್ಕನೇ ಆರೋಪಿ ಆಂಜನೇಯ ಹೇಳಿಕೊಂಡಿದ್ದಾರೆ.ನನ್ನ ಮನೆಯಲ್ಲಿದ್ದ ಹಣ ಡಿಕೆಶಿಗೆ ಸೇರಿದ್ದು ಎಂದು ಕರ್ನಾಟಕ ಭವನದ ಅಧಿಕಾರಿ ಆಂಜನೇಯ ಹೇಳಿದ್ದಾರೆ. ಎಐಸಿಸಿಗೆ ಕೊಡಲು ಹಣ ರವಾನಿಸಿದ್ದರು. ಆದರೆ ಇದು ತನ್ನ ಕೃಷಿ ಮೂಲಗಳಿಂದ