ಅಂತ್ಯೋದಯ ಹಾಗೂ ಅದ್ಯತಾ ಪಡಿತದಾರರನ್ನು ಗುರುತಿಸಿ ಹಂತವರ ಕಾರ್ಡ್ ರದ್ದುಪಡಿಸಿ ಅಗತ್ಯ ಇರುವ ಅಂತ್ಯೋದಯ ಆದ್ಯತೆ ಅವರಿಗೆ ರೇಷನ್ ಕಾರ್ಡ್ ನೀಡಲು ಇಲಾಖೆ ಮುಂದಾಗಿದೆ.ಈಗಾಗಲೇ ಕಳೆದ 6 ತಿಂಗಳಿಂದ ರೇಷನ್ ಪಡೆಯದ್ದೆ ಇದ್ದವರ ಕಾರ್ಡ್ ಕ್ಯಾನ್ಸಲ್ ಮಾಡಲು ಮುಂದಾಗಿದೆ.ಸುಮಾರು 4.62 ಲಕ್ಷ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ .ಈಗಾಗಲೇ ಇ ಕೆವೈಸಿ ಶೇಕಡಾ 96. ರಷ್ಟು ಪೂರ್ಣಗೊಂಡ ಹಿನ್ನೆಲೆ 2.95.986 ಅರ್ಜಿದಾರರು ಅದ್ಯತಾ ಪಡಿತರ ಕಾರ್ಡ್ ಪೈಕಿ ಸುಮಾರು 71.410 ಅರ್ಜಿಗಳು