ಮಾರುಕಟ್ಟೆಯಲ್ಲಿ ಈರುಳ್ಳಿಗೆ ಡಿಮ್ಯಾಂಡ್ ಹೆಚ್ಚಿದೆ.ಶತಕದತ್ತ ಈರುಳ್ಳಿ ಬೆಲೆ ಎರಡೇ ವಾರದಲ್ಲಿ ಬೆಲೆ 60% ಏರಿಕೆಯಾಗಿದೆ. ಈರುಳ್ಳಿ ದರ ಕೆಜಿಗೆ 65 ರೂಪಾಯಿಯಾಗಿದ್ದು,ಗ್ರಾಹಕರಿಗೆ ಈರುಳ್ಳಿ ದರ ಕಣ್ಣೀರು ತರಿಸಲಿದೆ.ಮಳೆ ಕೊರತೆಯಿಂದಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.ಇದರಿಂದ ಕೆಜಿ ಈರುಳ್ಳಿದರ 60- 65 ರೂಪಾಯಿಗೆ ಮಾರಾಟ ಮಾಡಲಾಗ್ತಿದೆ. ಈ ಬಾರಿ ಮಳೆ ಕೈ ಕೊಟ್ಟಿರೋದ್ರಿಂದ ಮಾರುಕಟ್ಟೆಯಲಿ ಎಲ್ಲಾ ದಿನಸಿ ಹಾಗೂ ತರಕಾರಿಗಳ ಬೆಲೆ ಏರಿಕೆ ಸಾಧ್ಯತೆ ಇದೆ.ಇದೇ ಪರಿಸ್ಥಿತಿ ಮುಂದುವರೆದರೆ ಕೆಜಿಗೆ