ಮತ್ತೊಬ್ಬ ಸ್ವಾಮೀಜಿಯ ಕಾಮಪುರಾಣ ಬಯಲಾಗಿದ್ದು, ಗಂಗಾವತಿಯ ಕಲ್ಮಠದ ಕೊಟ್ಟೂರು ಸ್ವಾಮಿ ಹಲವಾರು ಮಹಿಳೆಯರೊಂದಿಗೆ ಕಾಮದಾಟ ನಡೆಸಿ ಸುದ್ದಿಯಾಗಿದ್ದಾನೆ. ಮಠದ ಅಧೀನದಲ್ಲಿ ಶಿಕ್ಷಣ ಸಂಸ್ಥೆಗಳು ನಡೆಸಲಾಗುತ್ತಿದ್ದು, ಇಲ್ಲಿ ಕೆಲಸ ಮಾಡುವ ಮಹಿಳೆಯರು ಸ್ವಾಮಿಯ ಜೊತೆಗೆ ಮಂಚ ಹಂಚಿಕೊಳ್ಳಬೇಕಂತೆ. ಹೀಗೆ ಸ್ವಾಮೀಜಿ ಒಂದಲ್ಲ ಎರಡಲ್ಲ ಹಲವು ಮಹಿಳೆಯರ ಜೊತೆಗೆ ಚಕ್ಕಂದವಾಡಿದ್ದಾನೆ. ಈ ಸ್ವಾಮಜಿ ಶಿಕ್ಷಕಿಯರು, ಲೈಬ್ರೇರಿಯನ್ ಹಾಗೂ ಅಡುಗೆ ಮಾಡುವವರು ಸೇರಿದಂತೆ ಯಾರನ್ನೂ ಬಿಟ್ಟಿಲ್ಲ. ಎಲ್ಲರನ್ನು ಮಂಚವೇರಿಸಿದ್ದಾನೆ. ಮಹಿಳೆಯರು ಮಾಡಿರೋ ಅಡುಗೆ, ಹೈಫೈ