Normal 0 false false false EN-US X-NONE X-NONE ಬೆಂಗಳೂರು : ಕೊರೊನಾಗೆ ಮತ್ತೊಬ್ಬ ಪೊಲೀಸ್ ಬಲಿ, ಬೆಂಗಳೂರಿನಲ್ಲಿ ಕೊರನಾದಿಂದ ಮತ್ತೊಬ್ಬ ಸಂಚಾರಿ ASI ಸಾವನಪ್ಪಿದ್ದಾರೆ. ವಿಲ್ಸನ್ ಗಾರ್ಡನ್ ಸಂಚಾರಿ ಠಾಣೆಯ 59 ವರ್ಷದ ASI ಸಾವನಪ್ಪಿದ್ದಾರೆ. ಜೂ.18ರಂದು ASIಗೆ ಕೊರೊನಾ ದೃಢ ಆಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಆ ಮೂಲಕ ಈವರೆಗೆ ಮೂವರು ಪೊಲೀಸರು ಬಲಿಯಾದಂತಾಗಿದೆ. ಬೆಂಗಳೂರಿನಲ್ಲಿ ಮೃತರ