ಬಿಎಂಟಿಸಿ ಬಸ್ ನಿಂದ ಬೆಳ್ಳಂಬೆಳ್ಳಿಗೆ ಅಪಘಾತ ಸಂಭವಿಸಿದೆ.ಪ್ರಿಯಾದರ್ಶಿನಿ (45) ಬೈಕ್ ಚಾಲನೆ ಮಾಡುತ್ತಿದ್ದ ಮಹಿಳೆಯಾಗಿದ್ದು,ಹಿಂಬದಿ ಕೂತಿದ್ದ ಬಾಲಕಿ ಲಾವ್ಯ ಶ್ರಿ,ಹಾಗೂ ಬಾಲಕ ಯಾಶ್ವಿನ್.ಭಟ್ಟರಹಳ್ಳಿ ಸಿಗ್ನಲ್ ಬಳಿ ಬೈಕ್ ನಲ್ಲಿ ತೆರಳುವಾಗ ಬೈಕ್ ಸ್ಕಿಡ್ ಆಗಿ ಎಡಗಡೆ ತಾಯಿ ಹಾಗೂ ಮಗ ಬಿದ್ದಿದ್ದಾರೆ.