ಮತ್ತೊಂದು ಮೆಗಾ ಯಾತ್ರೆಗೆ ಕಾಂಗ್ರೆಸ್ ಸಜ್ಜಾಗುತ್ತಿದೆ .ಚುನಾವಣೆಗೂ ಮುನ್ನ ಅಲೆ ಎಬ್ಬಿಸಲು ಕಾಂಗ್ರೆಸ್ ಯೋಜನೆ ಮಾಡಿದೆ.ಸಿದ್ದು ಉತ್ಸವ ಆಯ್ತು, ಈಗ ಬಸ್ ಯಾತ್ರೆಗೆ ರೆಡಿಮಾಡಿಕೊಳ್ತಿದೆ. ಎಸ್.ಎಂ.ಕೃಷ್ಣ ಪಾಂಚಜನ್ಯ ಮಾದರಿಯಲ್ಲಿ ರಥಯಾತ್ರೆಯನ್ನ 3ನೇ ತಿಂಗಳಿಗೆ 224 ಕ್ಷೇತ್ರಗಳ ಸಂಚಾರಕ್ಕೆ ಸಿದ್ಧತೆ ಮಾಡಿಕೊಂಡಿದೆ.ಬಸ್ ಯಾತ್ರೆಗೆ ಐಷಾರಾಮಿ ಕ್ಯಾರವಾನ್ ರೆಡಿಯಾಗಿದೆ.ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಬಸ್ ರಥಯಾತ್ರೆ ನಡೆಸಲಾಗುವುದು.ಸಿದ್ದು ಆಪ್ತ ಶಾಸಕರಿಂದ ಗಾಂಧಿ ಗಾಂಧಿಯನ್ನ ಭೇಟಿ ಮಾಡಲು ಅವಕಾಶವಿದೆ. ಬಳ್ಳಾರಿ ಪಾದಯಾತ್ರೆಯ ರೀತಿ