ಮಂಡ್ಯ : 50 ವರ್ಷದ ಆಂಟಿ ನಾನಿನ್ನು ಹುಡುಗಿ ನನಗೆ ಇನ್ನೂ ಜಸ್ಟ್ ಸ್ವೀಟ್ 20 ಎಂದು ಹುಡುಗನೊಬ್ಬನಿಗೆ ಫೇಸ್ಬುಕ್ನಲ್ಲಿ ಚಾಟ್ ಮಾಡಿ ನಿನ್ನೊಂದಿಗೆ ಮದುವೆ ಆಗ್ತೀನಿ ಎಂದು 3 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾಳೆ.