ಓಮಿಕ್ರೋನ್ ವೈರಸ್ ಬಗ್ಗೆ ರಾಜ್ಯದ ಜನರಲ್ಲಿ ಇನ್ನಿಲ್ಲದ ಆತಂಕ ಭೀತಿ ಶುರುವಾಗಿದೆ. ಈಗಾಗಲೇ ಓಮಿಕ್ರೋನ್ ವೈರಸ್ ದಕ್ಷಿಣ ಆಫ್ರಿಕಾ ಸೇರಿದಂತೆ ಹಲವಡೆ ತನ್ನ ಆಟಹಾಸ ಮುಂದುವರೆಸುತ್ತಿದೆ. ನಿನ್ನೆ 12 ದೇಶದಲ್ಲಿ ಕಂಡುಬಂದಂತಹ ವೈರಸ್ ಇಂದು 18 ದೇಶಗಳಲ್ಲಿ ವೈರಸ್ ಸ್ಪ್ರೇಡ್ ಆಗಿದೆ. ಇನ್ನೂ ಮುಂದಿನ ದಿನಗಳಲ್ಲಿ ವೈರಸ್ ಇನ್ನಷ್ಟು ದೇಶಗಳಲ್ಲಿ ಸ್ಪ್ರೇಡ್ ಆಗುವಂತಿದೆ. ಇನ್ನೂ ವೈರಸ್ ಗೆ ರಾಜ್ಯ ರಾಜಧಾನಿ ಬೆಚ್ಚಿಬಿದ್ದಿದ್ದು , ಈ ಭಾಗದಲ್ಲಿ ಸಾಕಷ್ಟು ಮುನ್ನೇಚ್ಚರಿಕೆ ಕ್ರಮ