ಪ್ರತಿಯೊಬ್ಬರು ಅವರು ಇಷ್ಟ ಬಂದ ಪಕ್ಷಕ್ಕೆ ಹೋಗಬಹುದು. ಯಾರನ್ನು ಬಲವಂತವಾಗಿ ಪಕ್ಷದಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಂದಾಯ ಖಾತೆ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಚುನಾವಣೆಯಲ್ಲಿ ಗೆದ್ದಾಗಲು, ಸೋತಾಗಲು ಪಕ್ಷ ಬಿಟ್ಟು ತೊರೆದಿಲ್ಲ. ರಾಜಕೀಯದಲ್ಲಿ ಬೆಳೆಯಬೇಕು ಎಂದರೆ ಕಷ್ಟಪಟ್ಟು ದುಡಿಯಬೇಕು ಎಂದು ಸಲಹೆ ನೀಡಿದರು ಕುಮಾರ ಬಂಗಾರಪ್ಪ ಅವರ ತಂದೆ ಮುಖ್ಯಮಂತ್ರಿಯಾಗಿದ್ದವರು. ನಾನು ಮುಖ್ಯಮಂತ್ರಿ ಮಗನು ಅಲ್ಲ, ಶ್ರೀಮಂತನ ಪುತ್ರನು ಅಲ್ಲ. ಕಷ್ಟಪಟ್ಟು ದುಡಿದಿದ್ದರಿಂದಲೇ ಇಂತಹ ಸ್ಥಾನವನ್ನು