ಜನಾರ್ಧನ ರೆಡ್ಡಿ ಬಿಜೆಪಿಗೆ ಕರೆತರುವ ವಿಚಾರವಾಗಿ ಎಲ್ಲರೂ ಬಂದ್ರೆ ಒಳ್ಳೆಯದು ಅಂತ ಹೇಳಿದ್ದೆ.ಅವರು ಪತ್ರಕರ್ತರ ಬಳಿ ಹೇಳಿದ್ರಂತೆ ಬಿಜೆಪಿ ನನಗೆ ಮುಗಿದ ಅಧ್ಯಾಯ ಅಂತ ಹೇಳಿದ್ದಾರೆ.ಬಿಜೆಪಿಗೆ ಯಾರೇ ಬಂದ್ರೂ ಸ್ವಾಗತ.ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ.ನನಗೆ ಪಕ್ಷ ವಿಲೀನ ಬಗ್ಗೆ ಮಾಹಿತಿ ಇಲ್ಲ.ಅವರು ಪಕ್ಷಕಟ್ಟಿದ್ದಾರೆ, ಬಿಜೆಪಿಗೆ ವಿಲೀನ ಆಗುವ ಮಾಹಿತಿ ನನ್ನ ಬಳಿ ಇಲ್ಲ.ನಮ್ಮ ಬಳಿ ಯಾವುದೇ ವಿಲೀನ ಚರ್ಚೆ ನಡೆದಿಲ್ಲ.ಅಲಯನ್ಸ್ ಮಾಡಿಕೊಂಡು ಲೋಕಸಭೆ ಚುನಾವಣೆ ಹೋಗುವ ಮಾಹಿತಿ ಇಲ್ಲ ಎಂದು