ಬಿಬಿಎಂಪಿ ರಸ್ತೆಗಳನ್ನ ಅಭಿವೃದ್ಧಿ ಪಡಿಸುವಲ್ಲಿ ಮರಗಳನ್ನ ಕಡಿದು ಕಾಮಗಾರಿಯನ್ನ ಮುಂದುವರೆಸಿತ್ತು. ಇದ್ರಿಂದ ಸರ್ವಜನಿಕರು ಮತ್ತು ಪರಿಸರವಾದಿಗಳು ಬಿಬಿಎಂಪಿ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ರು, ಆದ್ರೆ ಇದೀಗ ಮರಗಳನ್ನು ಉಳಿಸಿಕೊಳ್ಳಲು ಬಿಬಿಎಂಪಿ ಹೊಸಾ ಪ್ಲಾನ್ ಒಂದನ್ನ ರೆಡಿ ಮಾಡಿದೆ. ಸಿಲಿಕಾನ್ ಸಿಟಿ ಯಲ್ಲಿ ಆಭಿವೃಧ್ಧಿ ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿತ್ತು , ಸಿಲಿಕಾನ್ ಸಿಟಿಯನ್ನ ಸ್ಮರ್ಟ್ ಸಿಟಿ ಮಾಡುವ ಆತುರದಲ್ಲಿ ನೂರಾರು ಮರಗಳಿಗೆ ಕೊಡಲಿಯನ್ನ ಹಾಕಿತ್ತು ಬಿಬಿಎಂಪಿ. ಇದ್ರಿಂದ ಎಲ್ಲೆಡೆ ಸರ್ವಜನಿಕರು ಮತ್ತು ಪರಿಸರವಾದಿಗಳು