ಸಚಿವೆ ಶಶಿಕಲಾ ಜೊಲ್ಲೆ ಮಾಡಿರೋ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಾನವೀಯತೆ ಮೆರೆದ ಸಚಿವೆ ಶಶಿಕಲಾ ಜೊಲ್ಲೆ ನಡೆಗೆ ಜನರು ಖುಷ್ ಆಗಿದ್ದಾರೆ.ನಿಪ್ಪಾಣಿ - ಚಿಕ್ಕೋಡಿ ಮಾರ್ಗ ಮಧ್ಯದಲ್ಲಿ ಪಿಯ್ಟ್ ಕಾರು - ಟಿಪ್ಪರ್ ಹಿಂಬದಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗಳಿಂದ ನರಳಾಡುತಿದ್ದ ಪ್ರಯಾಣಿಕರಿಗೆ ಮಹಿಳಾ ಮಕ್ಕಳ ಸಚಿವೆ ಶಶಿಕಲಾ ಜೋಲ್ಲೆಯವರಿಂದ ಉಪಚಾರ ನಡೆದಿದೆ.ಪ್ರಥಮ ಚಿಕಿತ್ಸೆ ನೀಡಿ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಗಾಯಾಳುಗಳನ್ನು ರವಾನಿಸಿದ್ದಾರೆ ಸಚಿವೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ