ಶ್ರೀ ರಾಘವೇಂದ್ರ ಸ್ವಾಮಿಯ 35 0ನೇ ಆರಾಧನಾ ಮಹೋತ್ಸವವನ್ನು ಮಂತ್ರಾಲಯದಲ್ಲಿ ಆಗಸ್ಟ್ 21 ರಿಂದ 27ವರೆಗೆ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾದೆ. ಈ ವೇಳೆ ಕೋವಿಡ್ 19 ನಿಂದ ಸಾರ್ವಜನಿಕರರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕೋವಿಡ್ ನಿಯಮದಂತೆ ಆರಾಧನಾ ಮಹೋತ್ಸವವನ್ನು ಆಯೋಜನೆ ಮಾಡಲಾಗಿದೆ. ರಾಯರ ಆರಾಧನಾ ಮಹೋತ್ಸವದ ವೇಳೆ ಸ್ಯಾನಿಟೈಜರ್ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ರಾಯರ ದರ್ಶನಕ್ಕೆ ಬರುವ ಭಕ್ತಾದಿಗಳಿಳು ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜೀಕ ಅಂತರ ಕಾಪಾಡಲು ಶ್ರೀಮಠದಲ್ಲಿ