ಖಾಸಗಿ ಶಾಲೆಗಳ ಗುಂಗಿನಲ್ಲಿ ಪೋಷಕರು ಇದ್ದು, ಅಂಗನವಾಡಿ ಕೇಂದ್ರಗಳು ಅಳಿವಿನಂಚಿನಲ್ಲಿವೆ. ಅಂಗನವಾಡಿ ಸೇರುತ್ತಿರೋ ಮಕ್ಕಳ ಸಂಖ್ಯೆ ತೀರ ಕಡಿಮೆಯಾಗುತ್ತಿದೆ. ಅಂಗನವಾಡಿ ಕೇಂದ್ರಗಳು ಕೇವಲ ಬಾಣಂತಿಯರ ಹಾಗೂ ಗರ್ಭಿಣಿಯರ ಪೋಷಣಾ ಕೇಂದ್ರವಾಗುತ್ತಿದೆ.