ಬೆಂಗಳೂರಿನಲ್ಲಿ ಸೀರಿಯಲ್ ಕಿಲ್ಲರ್ಸ್ ಆ್ಯಕ್ಟಿವ್ ಆಗಿದ್ದಾರ ಎಂಬ ಪ್ರಶ್ನೆ ಎದ್ದಿದೆ. ಹೀಗೊಂದು ಅನುಮಾನ ಮೂಡಲು ಕಾರಣ ಜನವರಿಯಲ್ಲಿ ಯಶವಂತಪುರ ರೈಲ್ವೆ ಠಾಣೆಯಲ್ಲಿ ಡ್ರಮ್ವೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು..30-35 ವಯಸ್ಸಿನ ಮಹಿಳೆಯ ಮೃತದೇಹ ಇದಾಗಿತ್ತು.. ಮತ್ತೊಂದೆಡೆ ಇದೇ ಮಾದರಿಯಲ್ಲಿ ಬೈಯಪ್ಪನಹಳ್ಳಿ ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.. ಈ ಶವ ಕೂಡ ಮಹಿಳೆಯದ್ದಾಗಿದ್ದು, 31ರಿಂದ 35 ಆಸುಪಾಸು ವಯಸ್ಸಿನ ಮಹಿಳೆ ಶವ ಇದಾಗಿದೆ.. ನಿನ್ನೆ 10 ಗಂಟೆಗೆ ಮೂವರು ಹಂತಕರು