ಜಮೀನು ವಿಚಾರವಾಗಿ ಮಹಿಳೆ ಹಾಗೂ ಕುಟುಂಬದವರ ಮೇಲೆ ಹಲ್ಲೆ ನಡೆಸಿರೋ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಐತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೌರಮಣಿ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಐತನಹಳ್ಳಿ ಗ್ರಾಮದ ಪುಟ್ಟಸ್ವಾಮಿ ಸಣ್ಣ ತಮ್ಮಯ್ಯ ಹಾಗೂ ನಾಗರಾಜಯ್ಯ ಸಿದ್ದ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿದ ನಂತರ ಪುಟ್ಟಸ್ವಾಮಿ ಕುಟಂಬದಿಂದ ಪ್ರತಿ ದೂರು ದಾಖಲಾಗಿದೆ. ಪುಟ್ಟಸ್ವಾಮಿ ಕುಟುಂಬ ಸುಳ್ಳು ಪ್ರಕರಣ