ಹಲಸೂರು ಕೆರೆಯಲ್ಲಿ ದೇವರ ಆರಾಧನೆಗೆ ಬಿಬಿಎಂಪಿ ವ್ಯವಸ್ಥೆ ಮಾಡಿದೆ.ಹಲಸೂರು ಕೆರೆಯಲ್ಲಿ ಛಠ್ ಪೂಜೆ( ಸೂರ್ಯ ದೇವರ ಆರಾಧನೆ)ಗೆ ವ್ಯವಸ್ಥೆ ಮಾಡಲಾಗಿದೆ.ನವೆಂಬರ್ 19 ಮತ್ತು ನವೆಂಬರ್ 2೦ ರಂದು ಛಠ್ ಪೂಜೆ - ಸೂರ್ಯದೇವರ ಆರಾಧನೆ ಮಾಡಲಾಗುತ್ತೆ.ಹಲಸೂರು ಕೆರೆಯಲ್ಲಿ ಗಣಪತಿ ವಿಸರ್ಜನೆ ಮಾಡಲು ಕಲ್ಯಾಣಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಸದರಿ ಛಠ್ ಪೂಜೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ರು.ಹಲಸೂರು ಕೆರೆಯ ಉತ್ತರ ದಿಕ್ಕಿನಲ್ಲಿರುವ, ಅಣ್ಣಸ್ವಾಮಿ ಮೊದಲಿಯಾರ್ ರಸ್ತೆಯ (ಕಾರಾ ಕೆಫೆ ರೆಸ್ಟೋರೆಂಟ್ ಮುಂಭಾಗದ) ಮುಖ್ಯ