ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡ ಐದು ಜನ ಭೂಪರು ಅರೆಸ್ಟ್ ಆಗಿರೋ ಘಟನೆ ನಡೆದಿದೆ.ಚಿತ್ರದುರ್ಗ ಗ್ರಾಮಾಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ 5 ಜನ ಖದೀಮರು.ವಿನಯ ಕುಮಾರ್, ವಿಜಯ್, ರೋಹನ್ ಗೌಡ, ರೋಹಿತ್ ಕುಮಾರ್, ನಾಗರಾಜು ಬಂಧಿತ ಆರೋಪಿಗಳಾಗಿದ್ದಾರೆ. ಚಿತ್ರದುರ್ಗದ ಹೊರವಲಯದ ಬಾಲಮ್ಮ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಎಟಿಎಂ ಕಾರ್ಡ ನೀಡಿ ಪಿನ್ ಹೇಳದೆ ಪರಾರಿಯಾಗಲು ಯತ್ನಿಸಿದ್ರು. KA-20 –P 9984 ಆಮ್ನಿ ವ್ಯಾನ್ ಜಪ್ತಿ ಮಾಡಿ ಖದೀಮರನ್ನ ಜೈಲಿಗಟ್ಟಿದ್ದಾರೆ