ಬೆಂಗಳೂರು : ಮದುವೆಗೆ ಮುಂಚೆ ಸೆಟಲ್ ಆಗಲು ಸರಗಳ್ಳತನ ಮಾಡುತ್ತಿದ್ದ ಪ್ರೇಮಿಗಳಿಬ್ಬರನ್ನು ಚಂದ್ರಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹರೀಶ್ ಮತ್ತು ಭೂಮಿ ಪೊಲೀಸರ ಅತಿಥಿಯಾದ ಪ್ರೇಮಿಗಳು, ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರು ಮದುವೆಯಾಗಲು ಹಣಕ್ಕಾಗಿ ಸರಗಳ್ಳತನ ಮಾಡಲು ಶುರು ಮಾಡಿದರು. ಬಳಿಕ ಮದುವೆಗೆ ಮುಂಚೆ ಸೆಟಲ್ ಆಗಬೇಕೆಂದು ನಿರ್ಧರಿಸಿ ಈ ಕಸುಬನ್ನು ಮುಂದುವರಿಸಿ ಅಡ್ರಾಸ್ ಕೇಳುವ ನೆಪದಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಕಸಿದು ಪರಾರಿಯಾಗುತ್ತಿದ್ದರು. ಈ ಬಗ್ಗೆ