ರೌಡಿಶೀಟರ್ ಮೇಲೆ ಕಲ್ಲಿನಿಂದ ದಾಳಿ ನಡೆದು ಸಾವನ್ನಪ್ಪಿರುವ ಘಟನೆ ಭಾನುವಾರ ಮಂಡ್ಯ ಜಿಲ್ಲೆಯ ಕೆ.ಎಂ ದೊಡ್ಡಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ರೌಡಿ ಶೀಟರ್ ಅರುಣ್ ಅಲಿಯಾಸ್ ಕಪ್ಪೆ ಎಂಬ ವ್ಯಕ್ತಿ ಮೃತ ದುರ್ದೈವಿ. ಕನ್ನಡ ರಾಜ್ಯೋತ್ಸವದ ವೇಳೆ ಸ್ಥಳೀಯ ಶಾಸಕ ಡಿ.ಸಿ ತಮ್ಮಣ್ಣರ ಫೋಟೊ ಹಾಕದೆ ಇರೋದನ್ನ ಪ್ರಶ್ನಿಸಿದ್ದ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿತ್ತು. ಆರೋಪಿಗಳಾದ ದೊಡ್ಡಯ್ಯ, ದೇವರಾಜ್, ಅಭಿ, ಗಜ, ಬೆಲ್ಲ ರಾಘು, ಎಂಬುವವರು ಅರುಣ್ ಮೇಲೆ