ಸರ್ಕಾರಿ ನೌಕರಿ ಮಿಸ್ ಆಗ್ತಿದೆ ಅಂತ ಪರಿತಪಿಸಿದ್ದ ಆರೋಪಿ ಕಿರಣ್ ನಾಲ್ಕುವರೆ ವರ್ಷದಿಂದ ಗಣಿ ಮತ್ತು ಭೂವಿಜ್ಞಾ ಅಧಿಕಾರಿ ಡ್ರೈವರ್ ಆಗಿದ್ದ .ನಾಲ್ಕುವರೆ ವರ್ಷದಿಂದ ಎಲ್ಲಾ ಮೈನಿಂಗ್ ಮತ್ತು ಕ್ರಷರ್ ಓನರ್ ಪರಿಚಯ ಮಾಡಿಕೊಂಡಿದ್ದ .ಕ್ರಷರ್ ಗೆ ಮತ್ತು ಗಣಿ ಜಾಗಕ್ಕೆ ವಿಸಿಟ್ ಮಾಡ್ತಿದ್ದಾಗ ಒಂದಷ್ಟು ಹಣ ಪಡೆಯುತ್ತಿದ್ದ .ಸಂಬಳದ ಜೊತೆಗೆ ತಿಂಗಳ ಖರ್ಚಿಗೂ ಇದ್ರಿಂದ ಕಿರಣ್ ಗೆ ಹಣ ಸಿಕ್ತಿತ್ತು.ಇನ್ನೂ ಎರಡು ವರ್ಷ ಕೆಲಸ ಮಾಡಿದ್ರೆ ಕಿರಣ್ ಗುತ್ತಿಗೆ