ಇತ್ತೀಚಿನ ದಿನಗಳಲ್ಲಿ ಮನುಷ್ಯ ಎಷ್ಟೆಲ್ಲಾ ಕ್ರೂರತ್ವ ಮೆರೆಯುತ್ತಿದ್ದಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬೆಂಗಳೂರಿನಲ್ಲಿ ಜನವರಿ ಎರಡನೇ ತಾರೀಖಿನಂದು ನಿಬಾಶೀಶ್ ಪಾಲ್ ಎಂಬುವವನನ್ನು ರೀನಾ, ಗಂಗೇಶ್ ಹಾಗೂ ಬಿಜೋಯ್ ಕೊಲೆ ಮಾಡಿದ್ದಾರೆ.