ಉಕ್ರೇನ್ನೊಂದಿಗಿನ ಯುದ್ಧದ ಹೊರತಾಗಿಯೂ, ಭಾರತಕ್ಕೆ 2ನೇ ಎಸ್-400 ವಾಯುರಕ್ಷಣಾ ವ್ಯವಸ್ಥೆಯನ್ನು ಪೂರೈಸುವ ಪ್ರಕ್ರಿಯೆಯನ್ನು ರಷ್ಯಾ ಆರಂಭಿಸಿದೆ. ಮಾಸಾಂತ್ಯದ ವೇಳೆಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಲಗಳ ಪ್ರಕಾರ ತಿಳಿದಿದ್ದು, ಇದರೊಂದಿಗೆ ಶೀಘ್ರವೇ ಭಾರತದ ವಾಯರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ..‘ಎಸ್-400 ಟ್ರಯಂಫ್’ ರಷ್ಯಾ ಅಭಿವೃದ್ಧಿಪಡಿಸಿರುವ ವಿಶ್ವದ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಯಾಗಿದೆ. ಇದರಲ್ಲಿನ ರಾಡರ್ಗಳು, ಶತ್ರು ದೇಶ ನಡೆಸುವ ದಾಳಿಯನ್ನು 1000 ಕಿ.ಮೀ. ದೂರದಲ್ಲೇ ಪತ್ತೆ ಹಚ್ಚಿ ಅದನ್ನು ಸಮರ್ಥವಾಗಿ ಹೊಡೆದುರುಳಿಸಬಲ್ಲದು. ಜೊತೆಗೆ ಒಂದೇ