ಬೆಂಗಳೂರು: ರಾಜ್ಯದ ಆಯವ್ಯಯ ಎಂದರೆ ಬರೀ ಕೂಡಿ ಕಳೆಯುವ ಅಂಕಿ ಸಂಖ್ಯೆಗಳ ನಿರ್ಜೀವ ಆಟವಲ್ಲ. ರಾಜ್ಯದ 7 ಕೋಟಿ ಜನರ ಬದುಕಿನ ಭರವಸೆಯ ಉಸಿರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ ಈ ಬಾರಿ ಮಂಡಿಸಿದ ಅವರ ದಾಖಲೆಯ 17ನೇ ಬಜೆಟ್ ಗಮನಿಸಿದರೆ ಬರೀ ಅಂಕಿ ಅಂಶಗಳೇ ಇದ್ದು, ರಾಜ್ಯಕ್ಕೆ ದಿಸೆ ನೀಡುವಲ್ಲಿ ವಿಫಲವಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಹಾಗೂ ಹು-ಧಾ ಪಶ್ಚಿಮ ವಿಧಾನಸಭೆ ಕ್ಷೇತ್ರದ