ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈ ಚಟ ಇದೆಯಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.ಕುಮಾರಸ್ವಾಮಿಯವರಿಗೆ ಬಿಜೆಪಿಯವರ ಮೇಲೆ ಆರೋಪ ಮಾಡುವುದೇ ಚಟ ಆಗಿದೆ. ಮೊದಲೆಲ್ಲಾ ಬಿಜೆಪಿಯವರು 30 ಕೋಟಿ ರೂ. ಆಫರ್ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದರು. ಈಗ ಹತ್ತುಕೋಟಿಗೆ ಬಂದಿದ್ದಾರೆ. ಹೀಗಂತ ಬಿಜೆಪಿಯ ಆರ್.ಅಶೋಕ್ ದೂರಿದ್ದಾರೆ.ಈ ಮೈತ್ರಿ ಸರ್ಕಾರ ಒಂದು ರೀತಿಯಲ್ಲಿ ನುಗ್ಗೆ ಮರ ಇದ್ದಂತೆ. ಸಣ್ಣ ಗಾಳಿ ಬೀಸಿದ್ರೂ ಮುರುಕೊಂಡು ಬೀಳುತ್ತದೆ. ಅದಕ್ಕೆ ಈ ಸರ್ಕಾರ ಬೀಳುವ ಮೊದಲು ಅದರಲ್ಲಿ ಇರುವವರು