ಆತ ನಟೋರಿಯಸ್ ಸರಗಳ್ಳ.80 ಕ್ಕೂ ಹೆಚ್ಚು ಪ್ರಕರದಲ್ಲಿ ಭಾಗಿಯಾಗಿದ್ದ.2018 ರಲ್ಲೇ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದ.ಆದ್ರೆ ಖಾಕಿ ಬುಲೆಟ್ ಈತನ ಕಾಲು ಸೀಳಿತ್ತು.ಇಷ್ಟಾದ್ರು ಆಸಾಮಿ ಚಾಳಿ ಬಿಟ್ಟಿರಲಿಲ್ಲ.ಮತ್ತೆ ಚೈನ್ ಸ್ನಾಚಿಂಗ್ ಮಾಡಿ ಕಂಬಿ ಹಿಂದೆ ಸೇರಿದ್ದಾನೆ.