ಕಂದಾಯ ಇಲಾಖೆ ಗೈಡ್ ಲೈನ್ಸ್ ವ್ಯಾಲ್ಯೂ ಹೆಚ್ಚಳ ಮಾಡಿರೋದು ಸರಿಯಲ್ಲ.ಇದು ಬೆಲೆ ಏರಿಕೆ ಬಿಸಿಯಲ್ಲಿರೋ ನಾಡಿನ ಜನರಿಗೆ ಭೂ ಸಂಬಂಧಿ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಲು, ಮನೆ ಕಟ್ಟಡ ಖರೀದಿ ಮಾಡಲು ಕಷ್ಟವಾಗುತ್ತದೆ. ಕೊರೋನಾ ಕಾಲದಲ್ಲಿ ನಾವೇ ಇವುಗಳ ಗೈಡ್ ಲೈನ್ ವ್ಯಾಲ್ಯೂ ಕಡಿಮೆ ಮಾಡಿದ್ದೆವು. ಈಗ ಸರ್ಕಾರ. ಇದನ್ನು ಹೆಚ್ಚು ಮಾಡಿ ಜನರನ್ನ ಸಂಕಷ್ಟ ಕ್ಕೆ ದೂಡಿದೆ ಎಂದು ಬಿಜೆಪಿ ಕಚೇರಿಯಲ್ಲಿ ಮಾಜಿ ಕಂದಾಯ ಆರ್ ಅಶೋಕ್ ಹೇಳಿದ್ದಾರೆ. ಅಲ್ಲದೇ