ಅಶೋಕನಗರ ಪೊಲೀಸ್ರಿಂದ ಕುಖ್ಯಾತ ಕನ್ನ ಹಾಕಿ ಕಳವು ಮಾಡಿದ ಆರೋಪಿಗಳನ್ನ ಬಂಧನ ಮಾಡಲಾಗಿದೆ.ಶಾಂತಿನಗರ ಜೈನ್ ಟೆಂಪಲ್ ನಲ್ಲಿ ಕಳವು ಮಾಡಿದ್ರು.ಜೈನ್ ಟೆಂಪಲ್ ಗೆ ಟೈಲ್ಸ್ ಕೆಲಸ ಮಾಡಲು ಆರೋಪಿಗಳು ಬಂದಿದ್ರು.ಕೆಲಸ ಮುಗಿಸಿದ ಬಳಿಕಎರಡು ತಿಂಗಳ ನಂತರ ಕಳ್ಳತನ ಮಾಡಿದ್ದಾರೆ.ಹಳೆ ಕಾಲದ ಆಭರಣಗಳು ತುಂಬಾ ಬೆಲೆ ಬಾಳುತ್ತವೆ ಎಂದು ಕೃತ್ಯ ಎಸೆಗಿದ್ದಾರೆ.ಜೋಶಿರಾಮ್, ರೇಷ್ಮರಾಮ್ ಹಾಗೂ ಸಹಚರರ ಬಂಧಿಸಲಾಗಿದೆ.ಬಂಧಿತರಿಂದ 9.70 ಲಕ್ಷ ಮೌಲ್ಯದ 14 ಕೆ.ಜಿ ತೂಕದ 9 .70 ಬೆಳ್ಳಿ ಆಭರಣ